ಐಶ್ವರ್ಯ

ಬಿಡುಗಡೆಯಾದ ವರ್ಷ: ೨೦೦೬
ತಾರಾಗಣ : ಉಪೇಂದ್ರ, ಡೈಸಿ ಬೊಪಣ್ಣ, ದೀಪಿಕ ಪದುಕೊಣೆ
ಸಾಹಿತ್ಯ : ಉಪೇಂದ್ರ, ಕೆ.ಕಲ್ಯಾಣ್, 
ವಿ.ನಾಗೇಂದ್ರ ಪ್ರಸಾದ್
ಸಂಗೀತ : ರಾಜೇಶ್ ರಾಮನಾಥ
ಹಿನ್ನೆಲೆ ಗಾಯನ : ಕುನಾಲ್, ರಾಜೇಶ್ ಕ್ರಿಷ್ಣನ್, ಉಪೇಂದ್ರ, ಕಾರ್ತಿಕ್ ಮತ್ತು ಅನುಷ್ಕ
ನಿರ್ದೇಶನ : ಇಂದ್ರಜಿತ್ ಲಂಕೇಶ್
ನಿರ್ಮಾಣ : ಎನ್.ಕುಮಾರ್, ಡಾ|ರಾಮಂಜನೇಯಲು

 ಹಾಡುಗಳು 

  ಐಶ್ವರ್ಯ ಐಶ್ವರ್ಯ! ನೀ ನನ್ನ ಉಸಿರು ಕಣೆ
  ಹುಡುಗಿ ಹುಡುಗಿ ನಿನ್ನ ಕಂಡಾಗ..
  ಮನ್ಮಥ ನೀನೆನಾ ನೀನೆನಾ.. ನೀನೆನಾ?
  ಎಲ್ಲಾ ಒಕೆ, ಮದುವೆ ಯಾಕೆ?
  ಧೋಣಿ.. ಧೋಣಿ

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಐಶ್ವರ್ಯ ಚಿತ್ರ
ವರ್ಗ: ಚಲನಚಿತ್ರಗಳು